Awards -- ಪ್ರಶಸ್ತಿಗಳು

ಭಾರತ್ ನಿರ್ಮಾಣ್ ಸ್ವಯಂ ಸೇವಕರ ಸಾಧನೆಗಾಗಿ ಮಾನ್ಯ ಸಚಿವರಿಂದ ಉಡುಪಿ ಜಿಲ್ಲಾ ಉತ್ಸವ ಪ್ರಶಸ್ತಿ - ಯರ್ಲಪಾಡಿ ಗ್ರಾಮ ಪಂಚಾಯತ್ 









ಭಾರತ್ ನಿರ್ಮಾಣ್ ಸ್ವಯಂ ಸೇವಕರ ಸಾಧನೆಗಾಗಿ ಮಾನ್ಯ ಸಚಿವರಿಂದ  ಕನ್ನಡ ರಾಜ್ಯೋತ್ಸವ ಪ್ರಶಸ್ತಿ   - ಯರ್ಲಪಾಡಿ ಗ್ರಾಮ ಪಂಚಾಯತ್ 




ಭಾರತ್ ನಿರ್ಮಾಣ್ ಸ್ವಯಂ ಸೇವಕರನ್ನು ಹುರಿದುಂಬಿಸಿ ಸಹಕಾರ ನೀಡಿದ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಮೋಹನ್ ರಾವ್ ರವರ  ಸಾಧನೆಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ - ಯರ್ಲಪಾಡಿ ಗ್ರಾಮ ಪಂಚಾಯತ್ 




            ಪ್ರಶಸ್ತಿ ಸ್ವೀಕರಿಸಿದ ಭಾರತ್ ನಿರ್ಮಾಣ್ ಸ್ವಯಂ ಸೇವಕರು - ಯರ್ಲಪಾಡಿ ಗ್ರಾಮ ಪಂಚಾಯತ್




ಭಾರತ್ ನಿರ್ಮಾಣ್ ಸ್ವಯಂ ಸೇವಕರ ಸಾಧನೆಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ  - ಮಾಳ ಗ್ರಾಮ ಪಂಚಾಯತ್ 


 ಭಾರತ್ ನಿರ್ಮಾಣ್ ಸ್ವಯಂ ಸೇವಕರನ್ನು ಹುರಿದುಂಬಿಸಿ ಸಹಕಾರ ನೀಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ      
ಶ್ರೀ ಸುಧಾಕರ ಶೆಟ್ಟಿಯವರ  ಸಾಧನೆಗಾಗಿ  ಕನ್ನಡ ರಾಜ್ಯೋತ್ಸವ ಪ್ರಶಸ್ತಿ   - ಮಾಳ ಗ್ರಾಮ ಪಂಚಾಯತ್ 




      ಪ್ರಶಸ್ತಿ ಸ್ವೀಕರಿಸಿದ ಭಾರತ್ರ ನಿರ್ಮಾಣ್ ಸ್ವಯಂ ಸೇವಕರು - ಮಾಳ ಗ್ರಾಮ ಪಂಚಾಯತ್








1 comment:

ನಿಮ್ಮ ಅನಿಸಿಕೆಗಳನ್ನು ದಾಖಲಿಸಿ