BNVs @ SERVICE


BNV Ms. Triveni... helps to get Govt. facilities to a handicapped child… 





Neere Gram Panchayat BNVs at Servise.....(Cleaning their GP Surrounding Area... Not because of Name because of a model):



You Don't worry... our Land Our Service.......... Gram Panchayat Marne...


We want a bridge across the river........ Shall any helps .......We are here ...come on lets go.....  (GP Marne BNVs)



We are really struggling from flood we wont go school. Please help us............. Yes we, youths are here to solve your struggle..........(BNVs and Villagers of Yerlapady Gram Panchayat......)






ಜನಪ್ಹಿರತಿನಿಧಿಗಳು ಮತ್ರಿತು ಹಿರಿಯ ಅಧಿಕಾರಿಗಳಿಂದ ಭೇಟಿ ಮತ್ತು ಪ್ರಶಂಸೆ




Social Work: ರಸ್ತೆ ಬದಿಯ ಕಳೆ ನಿರ್ವಹಣೆ: ಕುಕ್ಕುಂದೂರು ಗ್ರಾಮ ಪಂಚಾಯತ್ BNVಗಳ ಸಮಾಜ ಸೇವೆ
ನಕ್ಸಲ್ ಭಾದಿತ ಪ್ರದೇಶವಾಗಿರುವ ಮಾಳಾ ಗ್ರಾಮದ ಸೂರಂಟೆ ಎಂಬಲ್ಲಿ ಮಾಳಾ ಗ್ರಾಮದ ಗ್ರಾಮಸ್ಥರ  ದಾನಿಗಳ ನೆರವಿನಿಂದ ಅಧಿಕಾರಿಗಳ ಸಹಕಾರದಿಂದ ಬಿಎನ್.ವಿಗಳು ನಿರ್ಮಿಸಿದ 50 ಮೀಟರ್ ಉದ್ದದ ಸುಮಾರು ರೂ.0.50 ಲಕ್ಷ ವೆಚ್ಚದ ಸೇತುವೆ

ಮಾಳಾ ಗ್ರಾಮದ ಬಡವರಾದ ಶ್ರೀ ರವಿ ನಾಯ್ಕ ಎಂಬವರ ಮನೆ ನಿರ್ಮಾಣ ಕಾರ್ಯದಲ್ಲಿ ಶ್ರಮಾದಾನ ಮಾಡುತ್ತಿರುವ ಮಾಳಾ ಗ್ರಾಮ ಪಂಚಾಯತ್ ಬಿಎನ್.ವಿಗಳು.


 ಭೂಚೇತನಾ ಚಟುವಟಿಕೆಯಲ್ಲಿ ಬೈಲೂರು ಗ್ರಾಮ ಪಂಚಾಯತ್  ಬಿಎನ್.ವಿ.ಗಳು ಗ್ರಾಮಸ್ಥರು ಮತ್ತು ಅಧಿಕಾರಿಗಳೊಡನೆ




ಮಧುಮೇಹ ತಪಾಸಣಾ ಶಿಬಿರ ಬೈಲೂರು ಗ್ರಾಮ ಪಂಚಾಯತ್ ನ ಅಧಿಕಾರಿಗಳಿಗೆ ಸಹಕರಿಸಿದ ಬಿಎನ್.ವಿಗಳು


ಗ್ರಾಮ ಶುಚಿತ್ವದ ಧ್ಯೇಯ ವಾಕ್ಯದೊಂದಿಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿದ ನೀರೆ ಗ್ರಾಮ ಪಂಚಾಯತ್ ನ ಬಿಎನ್.ವಿಗಳು


ಕೈಲಾಗದ ಬಡ ಗ್ರಾಮಸ್ಥರ ಸೂರು ಸರಿ ಮಾಡುವಲ್ಲಿ ನೀರೆ ಗ್ರಾಮ ಪಂಚಾಯತ್ ಬಿ.ಎನ್.ವಿಗಳು




ಗಂಟು ರೋಗದಿಂದ ನರಳುತ್ತಿರುವ ತಾಯಿ ಮತ್ತು ಅಸಹಾಯಕ ಮಗನ ಗುಡಿಸಲು ಇರುವಲ್ಲಿ ವಾಸಕ್ಕೆ ಯೋಗ್ಯವಾದ 
ಸ್ವಂತ ಸೂರು ಕಲ್ಪಿಸುವಲ್ಲಿ ಶ್ರಮಿಸುತ್ತಿರುವ ನೀರೆ ಗ್ರಾಮ ಪಂಚಾಯತ್ ಬಿ.ಎನ್.ವಿಗಳು (ದಾನಿಗಳು ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಹಯೋಗದೊಂದಿಗೆ)





ಹಾಳಾದ ಊರ ರಸ್ತೆಯನ್ನು ಸಮತಟ್ಟುಗೊಳಿಸಿ ಸಂಚಾರಕ್ಕೆ ಯೋಗ್ಯವಾಗಿಸುವಲ್ಲಿ
ನೀರೆ ಗ್ರಾಮ ಪಂಚಾಯತ್ ಬಿ,ಎನ್.ವಿಗಳು


ಜಾನುವಾರು ದೊಡ್ಡಿ ನಿರ್ಮಾಣ ಕಾರ್ಯದಲ್ಲಿ
ಎರ್ಲಪಾಡಿ ಗ್ರಾಮ ಪಂಚಾಯತ್ ಬಿ.ಎನ್.ವಿಗಳು ಮತ್ತು ಗ್ರಾಮಸ್ಥರು



YEA, I WANT TO HELP OUR FAMILY (villagers)............. come lets enjoy....................
WORK IS WORSHIP............ BUT SERVICE IS...................? (Happiness)

.....ಬನ್ನಿ ಹೊಸ ನಾಡ ಕಟ್ಟೋಣ....

No comments:

Post a Comment

ನಿಮ್ಮ ಅನಿಸಿಕೆಗಳನ್ನು ದಾಖಲಿಸಿ