Friday, December 09, 2011

BNV TRAINING PROGRAMME





OLD LOGO







        ಕಾರ್ಕಳ ತಾಲೂಕಿನಲ್ಲಿ ಭಾರತ್ ನಿರ್ಮಾಣ್ ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮವು ಪ್ರಾರಂಭವಾಗಲು ಕಾರಣಕರ್ತರಾದ ರಾಷ್ಟ್ರದ ಮತ್ತು ರಾಜ್ಯದ ಎಲ್ಲಾ ಜನ ಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರಿಗೆ ಅಭಾರಿಯಾಗಿದ್ದೇವೆ.

Activities:
1st Day


                                                                 
  New Logo


BNV TRAINING function Inaugurated by Sri Gopal H Bhandari, MLA of Karkala
with Sri Jayarama Salian, TP President, Sri. Supreeth Shetty, ZP Member, Sri Uday S Kotian ZP Member, Sri Raveendra Kumar, TP Wise-President, Sri. Vikram Hegde, TP Member, Sri. Rajendra Bekal, Executive Officer, TP Karkala








ಉದ್ಘಾಟನೆಯ ನಂತರ ತರಬೇತಿ ಕಾರ್ಯಕ್ರಮದಲ್ಲಿ ಆಟದ ಮೂಲಕ ಪರಸ್ರರರನ್ನು ಪರಿಚಯಿಸುವಿಕೆ..
ನಂತರ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಭಾಕರ ಶರ್ಮ ಮತ್ತು ಐಎಎಸ್ ತರಬೇತಿ ಅವಧಿಯಲ್ಲಿರುವ ಕು| ಶ್ರೀದೇವಿಯವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವುದು.
CEO Address the Bharat Nirman Volunteers


Divided as small groups and give their responsibilities as a team
ಶಿಬಿರಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಿ, ವಿವಿಧ ಜವಾಬ್ದಾರಿಗಳನ್ನು ವಹಿಸುವುದು.





Group Singing Activity
ಗುಂಪುಚಟುವಟಿಕೆ

2nd Day


The Aims and responsibilities of BNVs presented by State Co-ordinator
ತರಬೇತಿಯ ಗುರಿ ಮತ್ತು ಜವಾಬ್ದಾರಿಗಳ ಬಗ್ಗೆ ರಾಜ್ಯ ಲ್ಯಾಬ್-ಟು-ಲ್ಯಾಂಡ್ ಸಂಯೋಜಕರಿಂದ ಶಿಬಿರಾರ್ಥಿಗಳಿಗೆ  ವಿವರಿಸುತ್ತಿರುವುದು.


The group activity conducted by the BNVs
ಶಿಬಿರಾರ್ಥಿಗಳ ಗುಂಪು ಚಟುವಟಿಕೆ

The group activity and the presentation on BNVs in particular subject
ಗುಂಪು ಚಟುವಟಿಕೆ: ನಿಗಧಿತ ವಿಷಯದ ಕುರಿತು ಗುಂಪುಚಟುವಟಿಕೆ


                        The group activity and the presentation on BNVs in particular subject


The learning of Group singing by the BNVs
ಗುಂಪು ಹಾಡುಗಾರಿಕೆಯ ಕಲಿಕೆ

3rd Day


The subject of MGNREGA presented by RP
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವಿಷಯ ಮಂಡನೆ

ಇಲಾಖಾಧಿಕಾರಿಗಳೊಂದಿಗೆ ಸಂವಾದ
INTERLOCUTION: Mr. Jagannatha Rao (Tahsildar), Mr. Rajendra Bekal (Executive Officer), Mr. Jayaram Salian (TP President) and Mr. Wilfred D'souza, SIRD Consultant, Taluk Health Officer





4th Day


Lecturing About Indian Constitution and Panchayat Raj System & more.


Practicing Street Play 

5th Day
ಐದನೇ ದಿನ ಪಂಚಾಯತ್ ವ್ಯಾಪ್ತಿಯಲ್ಲಿ ಸಮೀಕ್ಷೆ ಮತ್ತು ಜಾಥಾಕ್ಕಾಗಿ ಪ್ರಯಾಣ


                          ಪಂಚಾಯತ್ ನಲ್ಲಿ ಅಧಿಕಾರಿ ಜನಪ್ರತಿನಿಧಿಗಳೊಂದಿಗೆ ಸಂವಾದ



ಅಂಗನವಾಡಿ, ಶಾಲೆ, ಆರೋಗ್ಯ ಕೇಂದ್ರಗಳಿಗೆ ತೆರಳಿ ಸಮೀಕ್ಷೆ ಕಾರ್ಯ. (VISITING ANGANAWADIES, SCHOOLS, ANM & HOSPITALs)


ಮಧ್ತಾಹ್ನ ಊಟದ ಸಮಯ (LUNCH TIME)



ಜನಜಾಗೃತಿ ಜಾಥಾ (JATHA)


ಸಮೀಕ್ಷೆ ನಂತರ ಜನಾಧಿಕಾರದ ಹಾಡುಗಳು (JANADHIKARA SONGS)

                                               ಸಂಜೆ ಜನಜಾಗೃತಿ ಬೀದಿ ನಾಟಕ, (Street Play)
DAY- 6


                                             ಸಮೀಕ್ಷೆಯ ಬಗ್ಗೆ ಗುಂಪು ಚರ್ಚೆ, ಮಾಹಿತಿ ಸಂಗ್ರಹ 
                                         (Discussion about the PRA and writing the points)


ಬಳಿಕ ತಂಡಗುಂಪು ಚರ್ಚೆಯ ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು
Presentation of Group discussion


ಗ್ರಾಮ ನಕಾಶೆ ಮತ್ತು ಕ್ರಿಯಾಯೋಜನೆ ತಯಾರಿ
Preparing the Gram Naksha and Action Plan


      ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಂದ ಮೊದಲ ತರಬೇತಿ ಬಗ್ಗೆ ವಿಷಯ ಸಂಗ್ರಹ ಮತ್ತು ಸಂವಾದ
                             Collecting the information about training from BNVs and RPs 


ಲ್ಯಾಬ್ ಟು ಲ್ಯಾಂಡ್ ನ ಧ್ಯೇಯ ಗೀತೆ
Singing LAB TO LAND Song BNVs and RP in Closing Ceremony 

ಭಾರತ್ ನಿರ್ಮಾಣ್ ಸ್ವಯಂ ಸೇವಕರಿಂದ ತರಬೇತಿ ಬಗ್ಗೆ ಅನಿಸಿಕೆ
Sharing the Opinion about Bharat Nirman Volunteers and training from BNVs

ಭಾರತ್ ನಿರ್ಮಾಣ್ ಸ್ವಯಂ ಸೇವಕರಿಂದ ತರಬೇತಿ ಬಗ್ಗೆ ಅನಿಸಿಕೆ
Sharing the Opinion about Bharat Nirman Volunteers and training from BNVs


ಭಾರತ್ ನಿರ್ಮಾಣ್ ಸ್ವಯಂ ಸೇವಕರ ತರಬೇತಿ ಸಮಾರೋಪದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಲ್ಯಾಬ್ ಟು ಲ್ಯಾಂಡ್ ನ ರಾಜ್ಯ ಸಂಯೋಜನಕರು, ಕಾರ್ಯನಿರ್ವಹಣಾಧಿಕಾರಿಗಳು ಮತ್ತು ತರಬೇತುದಾರರು
Closing Ceremony of BNVs (1st Batch)


ಭಾರತ್ ನಿರ್ಮಾಣ್ ಸ್ವಯಂ ಸೇವಕರಿಗೆ ಪ್ರಮಾಣ ಪತ್ರ ನೀಡಿಕೆ
Presenting the BNV training Certificate to BNVs


ಭಾರತ್ ನಿರ್ಮಾಣ್ ಸ್ವಯಂ ಸೇವಕರಿಗೆ ಪ್ರಮಾಣ ಪತ್ರ ನೀಡಿಕೆ
Presenting the BNV training Certificate to BNVs



ಭಾರತ್ ನಿರ್ಮಾಣ್ ಸ್ವಯಂ ಸೇವಕರಿಗೆ ಪ್ರಮಾಣ ಪತ್ರ ನೀಡಿಕೆ
Presenting the BNV training Certificate to BNVs




READY : SMILE PLEASE: CLICK........
GROUP PHOTO OF BNVs
1st Batch:





2nd Batch
 3rd Batch

 4th Batch
 5th Batch:
 6th Batch:

7th Batch:


 8th Batch:
 9th Batch:
 10th Batch:




 11th Batch:
 12th Batch:
 13th Batch:

 14th Batch:
  15th Batch:
  16th Batch:
  17th Batch:
  18th Batch:
  19th Batch:
  
and the last one ......... 20th Batch:






No comments:

Post a Comment

ನಿಮ್ಮ ಅನಿಸಿಕೆಗಳನ್ನು ದಾಖಲಿಸಿ